ರಿಯೋ ಒಲಂಪಿಕ್ಸ್: ಭಾರತೀಯ ಅಥ್ಲೀಟ್ ಗಳನ್ನು ಅವಹೇಳನ ಮಾಡಿದ ಶೋಭಾಡೇ ಗೆ ಟ್ವಿಟ್ಟರಾರತಿ

ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಆಗಾಗ್ಗೆ ಸುದ್ದಿಗೆ ಗುರಿಯಾಗುವ ಲೇಖಕಿ ಹಾಗೂ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ನಿಂದನೆಗೆ...
ಶೋಭಾ ಡೇ
ಶೋಭಾ ಡೇ

ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಆಗಾಗ್ಗೆ ಸುದ್ದಿಗೆ ಗುರಿಯಾಗುವ ಲೇಖಕಿ ಹಾಗೂ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ನಿಂದನೆಗೆ ಗುರಿಯಾಗಿದ್ದಾರೆ.

ರಿಯೋ ಒಲಂಪಿಕ್ಸ್ ನಲ್ಲಿ ಸ್ಪರ್ಧಿಸಲು ತೆರಳಿರುವ ಭಾರತೀಯ ಅಥ್ಲೀಟ್ ಗಳ ವಿರುದ್ಧ ಶೋಭಾ ಡೇ ಮಾಡಿರುವ ಟ್ವೀಟ್ ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ರಿಯೋ ಒಲಂಪಿಕ್ಸ್ ನಲ್ಲಿ ಇಂಡಿಯಾ ಟೀಮ್ ಗೋಲ್ : "ರಿಯೋ ಗೆ ತೆರಳಿ, ಸೆಲ್ಪೀ ತೆಗೆದುಕೊಳ್ಳಿ, ಬರಿಗೈಯಲ್ಲಿ ವಾಪಸ್ ಬನ್ನಿ "  ಹಣ ಮತ್ತು ಅವಕಾಶ ಎರಡು ವ್ಯರ್ಥ ಎಂದು ಶೋಭಾ ಡೇ ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಹಾಕಿದ  ಒಂದು ನಿಮಿಷದಲ್ಲೇ  ಶೋಭಾ ಡೇ ವಿರುದ್ಧ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com