ರಕ್ಷಾಬಂಧನ ಹಿನ್ನೆಲೆ ಯುಪಿಯಲ್ಲಿ ಪ್ರಧಾನಿ ಮೋದಿ ರಾಖಿಗಳ ಭರ್ಜರಿ ಮಾರಾಟ

ಸೋದರತೆ, ಬಾಂಧವ್ಯ ಬೆಸೆಯುವ ರಕ್ಷಾಬಂಧನ ಹಬ್ಬದ ಪ್ರಯುಕ್ತ ಉತ್ತರ ಪ್ರದೇಶದ ಗೋರಖ್ ಪುರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರಗಳಿರುವ ರಾಖಿಗಳು ಭರ್ಜರಿಯಾಗಿ...
ನರೇಂದ್ರ ಮೋದಿ ರಾಖಿ
ನರೇಂದ್ರ ಮೋದಿ ರಾಖಿ
ಕಾನ್ಪುರ: ಸೋದರತೆ, ಬಾಂಧವ್ಯ ಬೆಸೆಯುವ ರಕ್ಷಾಬಂಧನ ಹಬ್ಬದ ಪ್ರಯುಕ್ತ ಉತ್ತರ ಪ್ರದೇಶದ ಗೋರಖ್ ಪುರ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರಗಳಿರುವ ರಾಖಿಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. 
ಈ ವರ್ಷ ಆಗಸ್ಟ್ 18ರಂದು ರಕ್ಷಾಬಂಧನ ಉತ್ಸವ ಬಂದಿದ್ದು ಈ ಸಡಗರದ ಹಬ್ಬಕ್ಕಾಗಿ ಮಹಿಳೆಯರು ಮತ್ತು ಹುಡುಗಿಯರು ರಾಖಿಗಳನ್ನು ಖರೀದಿಸಲು ಮಾರುಕಟ್ಟೆಗಳಿಗೆ ಮುಗಿ ಬೀಳುತ್ತಿದ್ದಾರೆ. ಅಂತೆ ಮಾರುಕಟ್ಟೆಗೆ ಲಗ್ಗೆ ಹಿಟ್ಟಿರುವ ರಾಖಿಗಳ ಪೈಕಿ ಮೋದಿ ಚಿತ್ರಗಳಿರುವ ರಾಖಿಗಳು ಹಾಟ್ ಕೇಕ್ ನಂತೆ ಮಾರಾಟವಾಗುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com