ಕಾಶ್ಮೀರ: ಕಸದಬುಟ್ಟಿಯಲ್ಲಿ ಸ್ಫೋಟಕ ವಸ್ತು ಪತ್ತೆ

ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಕ್ವಾಜ ಬಾಗ್ ನಲ್ಲಿ ಪ್ಯಾಸೆಂಜೆರ್ ಶೆಡ್ ಬಳಿ ಇರಿಸಲಾಗಿದ್ದ ಕಸದ ಬುಟ್ಟಿಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಶ್ರೀನಗರ: ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ಕ್ವಾಜ ಬಾಗ್ ನಲ್ಲಿ ಪ್ಯಾಸೆಂಜೆರ್ ಶೆಡ್ ಬಳಿ ಇರಿಸಲಾಗಿದ್ದ ಕಸದ ಬುಟ್ಟಿಯಲ್ಲಿ ಸ್ಫೋಟಕವಸ್ತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ವಿಷಯ ತಿಳಿದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ, ಸ್ಫೋಟಕವನ್ನು ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. 
ಸ್ಪೋಟಿಸಲು ಉಗ್ರರು ಈ ಟೈಮ್ ಬಾಂಬ್ ನ್ನು ಇರಿಸಿದ್ದು, ಮತ್ತಷ್ಟು ಕಡೆ ಸ್ಫೋಟಿಸುವ ಸಂಚು ಹೂಡಿರಬಹುದು. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಾಂಬ್ ಇರಿಸಿದ ಉಗ್ರರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com