
ನವದೆಹಲಿ: ಕೇಂದ್ರ ಸಂಪುಟ ಪುನಾಚನೆಯಲ್ಲಿ ಮಹತ್ವದ ಖಾತೆ ಕಳೆದು ಕೊಂಡು, ಕಡಿಮೆ ದರ್ಜೆಯ ಜವಳಿ ಖಾತೆ ಪಡೆದುಕೊಂಡಿರುವ ಸ್ಮೃತಿ ಇರಾನಿ ನಗೆಪಾಟಲಿಗೀಡಾಗಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಸ್ಮೃತಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಲಾಗಿದೆ. ಬೈಬೈ ಸ್ಮೃತಿ ಇರಾನಿ, ಟೆಕ್ಸ್ಟ್ ಬುಕ್ ನಿಂದ ಟೆಕ್ಸ್ ಟೈಲ್ ವರೆಗೆ, ಜವಳಿ ಖಾತೆ ಸಚಿವರಿಗೆ ಹೊಲಿಗೆ ಗೊತ್ತಿರಬೇಕು ಎಂಬೆಲ್ಲಾ ಪೋಸ್ಟ್ ಗಳು ಹರಿದಾಡುತ್ತಿವೆ.
ಭಾರತದಲ್ಲಿ ಜವಳಿ ಉದ್ಯಮಕ್ಕೆ ಅತಿ ಹೆಚ್ಚಿನ ಬೇಡಿಕೆಯಿದ್ದು, ಜವಳಿ ಖಾತೆ ಕಡಿಮೆ ದರ್ಜೆಯದ್ದು ಎಂದು ನೊಂದು ಕೊಳ್ಳಬಾರದು ಎಂದು ಕೆಲವರು ಸಾಂತ್ವನ ಹೇಳಿದ್ದಾರೆ.blockquote class="twitter-tweet" data-lang="en">
संघी हाफ पैंट को full करना है
Dearमाँ के पास HRD न है तो क्या,कपड़ा मंत्रालय तो है
संघी नमक खाया है,जहाँ रहेगी वहीं अदा करेगी।#ByeByeSmriti
Advertisement