ಆಗಸ್ಟ್ 15 ರಂದು ನವಜೋತ್ ಸಿಂಗ್ ಸಿದ್ದು ಎಎಪಿ ಸೇರ್ಪಡೆ?

ಬಿಜೆಪಿ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ಆಗಸ್ಟ್ 15 ರಂದು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗಿದೆ.
ನವಜೋತ್ ಸಿಂಗ್ ಸಿದ್ದು
ನವಜೋತ್ ಸಿಂಗ್ ಸಿದ್ದು
Updated on

ನವದೆಹಲಿ: ಬಿಜೆಪಿ ಮಾಜಿ ಸಂಸದ ನವಜೋತ್ ಸಿಂಗ್ ಸಿದ್ದು ಆಗಸ್ಟ್ 15 ರಂದು ಆಮ್ ಆದ್ಮಿ ಪಕ್ಷ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದು ಶೀಘ್ರವೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಸೇರಲಿದ್ದಾರೆ, ಆದರೆ ಸಿದ್ದು ಅವರು ಪಂಜಾಬ್ ನ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಲ್ಲ ಎಂದು ಘೋಷಿಸಲಾಗಿದೆ.

ತಮ್ಮ ರಾಜೀನಾಮೆ ಬಗ್ಗೆ ಸೋಮವಾರ ತಮ್ಮ ಮೌನ ಮುರಿದು ಮಾತನಾಡಿದ್ದ ನವಜೋತ್ ಸಿಂಗ್ ಸಿದ್ದು, ಬಿಜೆಪಿ ತನನ್ನು ಪಂಜಾಬ್ ನಿಂದ ದೂರ ಉಳಿಯುವಂತೆ ಹೇಳಿದ್ದಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com