ನಾನು ಹಂದಿ ಮಾಂಸವನ್ನೂ ಸೇವಿಸುತ್ತೇನೆ ಅದರಲ್ಲಿ ಅಚ್ಚರಿಯಿಲ್ಲ: ತಸ್ಲೀಮಾ ನಸ್ರೀನ್

ಒಂದು ವೇಳೆ ನಿಮಗೆ ಹಂದಿ ಮಾಂಸ ಸವಿಯುವ ಅವಕಾಶ ಸಿಕ್ಕರೆ ಅದನ್ನು ಸೇವಿಸುತ್ತಿರಾ ಎಂಬ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಮೂಲದ ಲೇಖಕಿ ತಸ್ಲೀಮಾ ನಸ್ರೀನ್...
ತಸ್ಲೀಮಾ ನಸ್ರೀನ್
ತಸ್ಲೀಮಾ ನಸ್ರೀನ್

ನವದೆಹಲಿ: ಒಂದು ವೇಳೆ ನಿಮಗೆ ಹಂದಿ ಮಾಂಸ ಸವಿಯುವ ಅವಕಾಶ ಸಿಕ್ಕರೆ ಅದನ್ನು ಸೇವಿಸುತ್ತಿರಾ ಎಂಬ ಟ್ವೀಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಮೂಲದ ಲೇಖಕಿ ತಸ್ಲೀಮಾ ನಸ್ರೀನ್, ಹಂದಿ ಮಾಂಸ ಸೇವಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com