ಈ ವಿಲ್ಲಾದ ಬೆಲೆ ರು.90 ಕೋಟಿಯಾಗಿದ್ದು, ಗೋವಾದಲ್ಲಿ ವಿಜಯ್ ಮಲ್ಯರ ಐಷಾರಾಮಿ ಮೋಜಿನ ಕೂಟಗಳು ನಡೆಯುತ್ತಿದ್ದ ತಾಣವಾಗಿತ್ತು. ಎಸ್ ಬಿಐ ನೇಮಿಸಿದ್ದ ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ 2.30ಕ್ಕೆ ವಿಲ್ಲಾವನ್ನು ಜಪ್ತಿ ಮಾಡಿದ್ದು, ವಿಲ್ಲಾದಲ್ಲಿದ್ದ ವಾಹನಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡುರು. ಇನ್ನು ವಿಲ್ಲಾ ದ್ವಾರಕ್ಕೆ ಬೀಗಾ ಹಾಕಲಾಯಿತು.