10 ಅಡಿ ಆಳದ ಚರಂಡಿಯೊಳಗೆ ಬಿದ್ದ ಬಿಜೆಪಿ ಸಂಸದೆ

10 ಅಡಿ ಆಳದ ಚರಂಡಿಯೊಳಗೆ ಬಿದ್ದು ಬಿಜೆಪಿ ಸಂಸದೆ ಪೂನಂ ಮದಮ್ ಅವರು...
ಗಾಯಗೊಂಡಿರುವ ಪೂನಂ ಮದಮ್
ಗಾಯಗೊಂಡಿರುವ ಪೂನಂ ಮದಮ್
Updated on: 
ಜಮ್ನಾಗರ್: 10 ಅಡಿ ಆಳದ ಚರಂಡಿಯೊಳಗೆ ಬಿದ್ದು ಬಿಜೆಪಿ ಸಂಸದೆ ಪೂನಂ ಮದಮ್ ಅವರು ಗಾಯಗೊಂಡಿದ್ದಾರೆ. 
ಜನರ ಕುಂದುಕೊರತೆಗಳನ್ನು ವಿಚಾರಿಸಲು ಆಗಮಿಸಿದ್ದ ಬಿಜೆಪಿ ಸಂಸದೆ ಪೂನಂ ಮದನ್ ಅವರು 10 ಆಳದ ಚರಂಡಿಯೊಳಗೆ ಬಿದ್ದಿದ್ದಾರೆ. 
ಪೂನಂ ಅವರ ಕಾಲಿಗೆ ಮತ್ತು ತಲೆಗೆ ಪೆಟ್ಟುಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜನರ ಕುಂದುಕೊರತೆಗಳನ್ನು ಆಲಿಸುತ್ತಾ ಡ್ರೈನೇಜ್ ಮೇಲೆ ನಿಂತಿರುವಾಗ, ಇದ್ದಕ್ಕಿದ್ದಂತೆ ಡ್ರೈನೇಜ್ ಕುಸಿದು ಸಂಸದೆ ಪೂನಂ ಸೇರಿದಂತೆ ಇತರೆ ಅಧಿಕಾರಿಗಳು ಚರಂಡಿಯೊಳಗೆ ಬಿದ್ದಿದ್ದಾರೆ. ಅಧಿಕಾರಿಗಳು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com