ಮೇ 27ಕ್ಕೆ ಸಿಬಿಎಸ್ ಇ 10ನೇ ತರಗತಿ ಫಲಿತಾಂಶ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10ನೇ ತರಗತಿಯ ಫಲಿತಾಂಶವನ್ನು ಮೇ 27ರಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10ನೇ ತರಗತಿಯ ಫಲಿತಾಂಶವನ್ನು ಮೇ 27ರಂದು ಶುಕ್ರವಾರ ಪ್ರಕಟಿಸಲಿದೆ.

ವಿದ್ಯಾರ್ಥಿಗಳು www.cbse.nic.in, www.cbseresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.

ಸಿಬಿಎಸ್ ಇ ಹತ್ತನೇ ತರಗತಿಯ ಪರೀಕ್ಷೆ ಮಾರ್ಚ್ 1ರಿಂದ ಮಾರ್ಚ್ 28ರವರೆಗೆ ನಡೆದಿತ್ತು. ಒಟ್ಟು 13 ಲಕ್ಷದ 73 ಸಾವಿರದ 853 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಕಳೆದ ಶನಿವಾರ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆಯಲ್ಲಿ ದೆಹಲಿಯ ಸುಕ್ರಿತಿ ಗುಪ್ತಾ ಮೊದಲ ಸ್ಥಾನ ಗಳಿಸಿದರೆ ಹರ್ಯಾಣದ ಪಾಲಕ್ ಗೋಯಲ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com