ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನೀಟ್ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸಿದ್ದು, ಮೆಡಿಕಲ್ ಕಾಲೇಜುಗಳ ಸೇರ್ಪಡೆಗಾಗಿ ಈ ವರ್ಷ ನೀಟ್ ವ್ಯಾಪ್ತಿಗೆ ಒಳಪಡುವುದಕ್ಕೆ ಕೆಲವು ರಾಜ್ಯಗಳಿಗೆ ವಿನಾಯಿತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸುಗ್ರೀವಾತ್ರೆ ಹೊರಡಿಸಿದೆ. ಈ ಹಂತದಲ್ಲಿ ಯಾವುದೇ ಮಧ್ಯಾವಧಿ ಆದೇಶ ಹೊರಡಿಸಿದಲ್ಲಿ ಅದರಿಂದ ಇನ್ನಷ್ಟು ಗೊಂದಲ ಸೃಷ್ಟಿಯಾಗುತ್ತದೆ ಎಂದು ನ್ಯಾಯಾಪೀಠ ಹೇಳಿದೆ.