ಭಾರತದಲ್ಲಿ ನಿರ್ಮಿಸಿದ 200ಕ್ಕೂ ಹೆಚ್ಚು ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಒಲವು

ಸ್ಥಳೀಯ ಪಾಲುದಾರರೊಂದಿಗೆ ಭಾರತದಲ್ಲಿ ತಯಾರಾದ ಸುಮಾರು 200 ಯುದ್ಧ ವಿಮಾನಗಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಸ್ಥಳೀಯ ಪಾಲುದಾರರೊಂದಿಗೆ ಭಾರತದಲ್ಲಿ ತಯಾರಾದ ಸುಮಾರು 200 ಯುದ್ಧ ವಿಮಾನಗಳನ್ನು ವಿದೇಶಗಳಿಂದ ಖರೀದಿಸಲು ಭಾರತ ಮುಂದಾಗಿದೆ.
ಭಾರತದಲ್ಲಿ ತಯಾರಾದ 200 ಏಕ ಇಂಜಿನ್ ವಿಮಾನಗಳನ್ನು ಮುಂದಾಗಿದ್ದು ದೇಶದ ಅತಿದೊಡ್ಡ ಮಿಲಿಟರಿ ವಿಮಾನ ಒಪ್ಪಂದವಾಗಬಹುದು ಎನ್ನಲಾಗುತ್ತಿದೆ.
ಈ ಮಧ್ಯೆ ವಿದೇಶಗಳಿಂದ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಭಾರತ ನಿರ್ಧರಿಸಿದೆ. ಆದರೆ ಕೇಂದ್ರ ಸರ್ಕಾರ ಸ್ವದೇಶಿ ಯುದ್ಧ ವಿಮಾನ ಕೈಗಾರಿಕೆಗಳ ಬೆಳವಣಿಗೆಗೆ ಭಾರತದಲ್ಲಿ ತಯಾರಾದ ವಿಮಾನಗಳನ್ನು ಖರೀದಿಸಲು ಮಾತ್ರ ಒಲವು ತೋರಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com