ಚೀನಾದಿಂದ ಭಾರತದ ಬಗ್ಗೆ ಮತ್ತೊಂದು ವಿಡಿಯೋ: ವಿಶ್ವದ ಪುರಾತನ ನಾಗರಿಕತೆ, ಅದ್ಭುತ ಸಂಸ್ಕೃತಿ ಎಂದು ಹೊಗಳಿಕೆ

ಕೆಲವೆ ದಿನಗಳ ಹಿಂದೆ 7 ಸಿನ್ಸ್ ಆಫ್ ಇಂಡಿಯಾ ( ಭಾರತದ 7 ಪಾಪಗಳು) ಎಂಬ ಶೀರ್ಷಿಕೆಯಡಿ ಭಾರತ ವಿರೋಧಿ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಚೀನಾ ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದೆ.
ಚೀನಾದಿಂದ ಮತ್ತೊಂದು ವಿಡಿಯೋ: ವಿಶ್ವದ ಪುರಾತನ ನಾಗರಿಕತೆ, ಅದ್ಭುತ ಸಂಸ್ಕೃತಿ ಎಂದು ಹೊಗಳಿಕೆ
ಚೀನಾದಿಂದ ಮತ್ತೊಂದು ವಿಡಿಯೋ: ವಿಶ್ವದ ಪುರಾತನ ನಾಗರಿಕತೆ, ಅದ್ಭುತ ಸಂಸ್ಕೃತಿ ಎಂದು ಹೊಗಳಿಕೆ
Updated on: 
ನವದೆಹಲಿ: ಕೆಲವೆ ದಿನಗಳ ಹಿಂದೆ 7 ಸಿನ್ಸ್ ಆಫ್ ಇಂಡಿಯಾ ( ಭಾರತದ 7 ಪಾಪಗಳು) ಎಂಬ ಶೀರ್ಷಿಕೆಯಡಿ ಭಾರತ ವಿರೋಧಿ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಚೀನಾ ಈಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದೆ. ಆದರೆ ಈ ಬಾರಿಯ ವಿಡಿಯೋದಲ್ಲಿ ಅಲ್ಲಲ್ಲಿ ಕೆಲವು ಕಡೆ ಭಾರತದ ಬಗ್ಗೆ ಮೆಚ್ಚುಗೆಯನ್ನೂ ಚೀನಾ ವ್ಯಕ್ತಪಡಿಸಿದೆ. 
ಚೀನಾದ ಅಧಿಕೃತ ನ್ಯೂಸ್ ಏಜೆನ್ಸಿ ಈ ವಿಡಿಯೋ ಬಿಡುಗಡೆ ಮಾಡಿದ್ದು, ಭಾರತವನ್ನು ವಿಶ್ವದ ಅತ್ಯಂತ ಪುರಾತನ ನಾಗರಿಕತೆ ಹಾಗೂ ಅತ್ಯದ್ಭುತ ಸಂಸ್ಕೃತಿ ಎಂದು ಹೇಳಿ ಕೊಂಡಾಡಿದೆ. ಆದರೆ ಡೋಕ್ಲಾಮ್ ವಿವಾದದಲ್ಲಿ ತನ್ನ ಪಟ್ಟನ್ನು ಬಿಡಲು ಒಲ್ಲದ ಚೀನಾ, ಡೊಕ್ಲಾಮ್ ನಲ್ಲಿ ಗಡಿ ನಿಯಮ ಉಲ್ಲಂಘನೆ ಮಾಡಿರುವುದು ಪಿಎಲ್ಎ ಅಲ್ಲ ಎಂದು ಹೇಳಿದ್ದು ಭಾರತಕ್ಕೂ ಎಚ್ಚರಿಕೆ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com