ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಕುಟುಂಬ ಬೇನಾಮಿ ಆಸ್ತಿ ಹೊಂದಿರುವುದರ ವಿರುದ್ಧ ಸರರಣಿ ವಾಗ್ದಾಳಿ ನಡೆಸಿರುವ ಸುಶೀಲ್ ಕುಮಾರ್, ಬ್ರಿಜಿ ಬಿಹಾರಿ ಪ್ರಸಾದ್ ಅವರ ವಿಧವಾ ಪತ್ನಿ ರಮಾದೇವಿ ಮುಜಾರಾಫುರ್ ನಲ್ಲಿ ತೇಜ್ ಪ್ರತಾಫ್ ಗೆ ಎರಡು ಫ್ಲ್ಯಾಟ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುಶೀಲ್ ಕುಮಾರ್ ಮೋದಿ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ.