ವಾಯುಪಡೆಯ ಎಂಐಜಿ-23 ವಿಮಾನ ಪತನ, ಪೈಲಟ್ ಗಳು ಸೇಫ್

ಭಾರತೀಯ ವಾಯುಪಡೆಯ ಎಂಐಜಿ-23 ಹೆಲಿಕಾಪ್ಟರ್ ಗುರುವಾರ ರಾಜಸ್ಥಾನದ ಜೈಪುರದಲ್ಲಿ ಪತನವಾಗಿದ್ದು, ಕಾಪ್ಟರ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಜೈಪುರ: ಭಾರತೀಯ ವಾಯುಪಡೆಯ ಎಂಐಜಿ-23 ವಿಮಾನ ಗುರುವಾರ ರಾಜಸ್ಥಾನದ ಜೈಪುರದಲ್ಲಿ ಪತನವಾಗಿದ್ದು, ಕಾಪ್ಟರ್ ನ ಇಬ್ಬರು ಹೆಲಿಕಾಪ್ಟರ್ ಗಳು ಸುರಕ್ಷಿತವಾಗಿದ್ದಾರೆ.
ಇಂದು ಬೆಳಗ್ಗೆ ಬಲೆಸರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಜೋಧಪುರ ಗ್ರಾಮೀಣ) ಡಾ.ರವಿ ಅವರು ತಿಳಿಸಿದ್ದಾರೆ.
ವಾಯುಪಡೆಯ ಎಐಜಿ-23 ಯುಬಿ ತರಬೇತಿ ವಿಮಾನ ಪತನವಾಗಿದ್ದು, ಪೈಲಟ್ ಮತ್ತು ಸಹ ಪೈಲಟ್ ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com