ಎಲ್ಲಾ ಜೋನ್ ಗಳಿಗೂ ಸಹ ಈ ಕುರಿತಂತೆ ಪತ್ರವನ್ನು ಬರೆಯಲಾಗಿದ್ದು, ಮೊದಲಿಗೆ ಎಲ್ಲಾ ವಿಭಾಗೀಯ, ಜೋನ್, ಆರ್ ಡಿಎಸ್ಒ, ಕೋಲ್ಕತ್ತಾ ಮೆಟ್ರೋ ರೈಲು, ರೈಲ್ವೆ ವರ್ಕ್ ಶಾಪ್, ಫ್ಯಾಕ್ಟರಿ, ಉತ್ಪಾದನಾ ಯುನಿಟ್ ಗಳಲ್ಲಿ ನ.30 ರಿಂದ ಜಾರಿಗೊಳಿಸಲಾಗುತ್ತದೆ. 2 ನೇ ಹಂತದಲ್ಲಿ ಎಲ್ಲಾ ರೈಲ್ವೆ ಕಚೇರಿಗಳಿಗೂ ಈ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರಿದ್ದಾರೆ.