ಪಣಜಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದೇಶಕ್ಕಾಗಿ ಹುತಾತ್ಮರಾಗುವುದು ಹಾಗೂ ತ್ಯಾಗ ಮಾಡುವುದು ಅತ್ಯಂತ ಮಹತ್ವವುಳ್ಳದ್ದು ಎಂದು ನಾನು ಯೋಧರಿಗೆ ಹೇಳಿದ್ದೆ. ಆದರೆ,ಇದರ ಅರ್ಥ ಯೋಧರು ಸಾವನ್ನಪ್ಪಲಿ ಎಂದಲ್ಲ. ಯುದ್ಧಕ್ಕೆ ಹೋದಾಗ ಶತ್ರುಗಳನ್ನು ಕೊಲ್ಲಬೇಕು ಎಂದು ಹೇಳಿದ್ದಾರೆ.