ದಾವೂದ್ ಇಬ್ರಾಹಿಂ ಗೆ ಸೇರಿದ 3 ಆಸ್ತಿಗಳು ಹರಾಜು!

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿರುವ 3 ಆಸ್ತಿಗಳನ್ನು 11.58 ಕೋಟಿ ರೂಪಾಯಿಗಳಿಗೆ ಹರಾಜು ಹಾಕಲಾಗಿದೆ.
ದಾವೂದ್ ಇಬ್ರಾಹಿಂ
ದಾವೂದ್ ಇಬ್ರಾಹಿಂ
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಸೇರಿರುವ 3 ಆಸ್ತಿಗಳನ್ನು 11.58 ಕೋಟಿ ರೂಪಾಯಿಗಳಿಗೆ ಹರಾಜು ಹಾಕಲಾಗಿದೆ. 
ದಕ್ಷಿಣ ಮುಂಬೈ ನಲ್ಲಿರುವ ಆಸ್ತಿಗಳನ್ನು ಹಣಕಾಸು ಇಲಾಖೆಯಿಂದ ವಿದೇಶಿ ವಿನಿಮಯ ಮ್ಯಾನಿಪ್ಯುಲೇಟರ್ಗಳ ಕಾಯ್ದೆ ಅಡಿಯಲ್ಲಿ ಹರಾಜು ಹಾಕಲಾಗಿದೆ. ಹೋಟೆಲ್ ರೌನಾಕ್ ಆಫ್ರೋಜ್, ಶಬ್ನಮ್ ಗೆಸ್ಟ್ ಹೌಸ್ ಹಾಗೂ ಇತರ 6 ಕೊಠಡಿಗಳನ್ನು ಹರಾಜು ಹಾಕಲಾಗಿದೆ. 
ಸೈಫೀ ಬುರ್ಹಾನಿ ಉನ್ನತೀಕರಣ ಟ್ರಸ್ಟ್ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ದು, ಎಲ್ಲಾ ಆಸ್ತಿಗಳನ್ನು ಹರಾಜಿನಲ್ಲಿ ಖರೀದಿಸಿದ್ದು ಒಟ್ಟು 11.58 ಕೋಟಿ ರೂಪಾಯಿಗಳಿಗೆ ಹರಾಜಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com