ಅರುಣಾಚಲಪ್ರದೇಶದಲ್ಲಿ ಶಂಕಿತ ಭಯೋತ್ಪಾದಕ ದಾಳಿ ನಡೆದಿದ್ದು, ಸೇನೆಯ ಲಾಂಗ್ಡಿಂಗ್ ಬೆಟಾಲಿಯನ್ ನಲ್ಲಿರುವ ಕಂಪನಿ ಆಪರೇಟಿಂಗ್ ಬೇಸ್ ನಲ್ಲಿ ಘಟನೆ ನಡೆದಿದೆ ಎಂದು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಇಟಾನಗರ್: ಅರುಣಾಚಲಪ್ರದೇಶದಲ್ಲಿ ಶಂಕಿತ ಭಯೋತ್ಪಾದಕ ದಾಳಿ ನಡೆದಿದ್ದು, ಸೇನೆಯ ಲಾಂಗ್ಡಿಂಗ್ ಬೆಟಾಲಿಯನ್ ನಲ್ಲಿರುವ ಕಂಪನಿ ಆಪರೇಟಿಂಗ್ ಬೇಸ್ ನಲ್ಲಿ ಘಟನೆ ನಡೆದಿದೆ ಎಂದು ಸೇನೆ ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕ ದಾಳಿ ನಡೆದಿದೆಯಾದರೂ ಪ್ರಾಣಾಹಾನಿ ಸಂಭವಿಸಿಲ್ಲ. ಅನಾಮಿಕ ಉಗ್ರರು ಮಧ್ಯರಾತ್ರಿ 1:15 ರ ವೇಳೆಗೆ ಗುಂಡಿನ ದಾಳಿ ಹಾಗೂ ಗ್ರೆನೇಡ್ ದಾಳಿ ನಡೆಸಿದ್ದಾರೆ.