2010ರ ಅಕ್ಟೋಬರ್ 28ರಂದು ಮುಂಜಾನೆ 1.45 ಸುಮಾರಿಗೆ ರಾಮ್ ಇಂಜಿನಿಯರಿಂಗ್ಸ್ ಮತ್ತು ಕನ್‌ಸ್ಟ್ರಕ್ಷನ್ ಕಂ. ಟ್ರಕ್ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದ ಪರಿಣಾಮ ಕಾರಿನಲ್ಲಿದ್ದವರು ಮೃತಪಟ್ಟಿದ್ದರು. ಈ ಸಂಬಂಧ ಮಗ ವಿನೀತ್ ಗಾವಂಕರ್ ಡಿಸೆಂಬರ್ ತಿಂಗಳಲ್ಲಿ ವಿಮಾ ಕಂಪನಿ, ಚಾಲಕ ಬರ್ಕಾತ್ತುಲ್ಲಾ ಖಾನ್ ಮತ್ತು ರಾಮ್ ಇಂಜಿನಿಯರಿಂಗ್ಸ್ ಮತ್ತು ಕನ್‌ಸ್ಟ್ರಕ್ಷನ್ ಕಂ. ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು.