ಕಲ್ಯಾಣ್-ದೊಂಬಿವ್ಲಿ ಮುನಿಸಿಪಲ್ ಕಾರ್ಪೋರೇಷನ್ ನ ಕಾರ್ಪೋರೇಟರ್ ದಯ ಗಾಯಕ್ವಾಡ್ ಅವರು ಎನ್ಸಿಪಿ ಮಹಿಳಾ ಘಟಕದ ಮುಖ್ಯಸ್ಥೆ ಕಲ್ಯಾಣ್ ಅಶ್ವಿನಿ ದುಮಾಲ್ ಮತ್ತು ಆಕೆಯ ಪತಿ ಮನೋಜ್ ಜತೆ ಸೇರಿ ನನ್ನ ಮೇಲೆ ಅತ್ಯಾಚಾರ ನಡೆಸಿದ ದೃಶ್ಯಗಳನ್ನು ಸೆರೆಹಿಡಿದು ಇದೀಗ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಥಾಣೆ ಪೊಲೀಸರಿಗೆ 27 ವರ್ಷದ ಮಹಿಳೆ ದೂರು ನೀಡಿದ್ದಾರೆ.