ಈ ಹಿಂದೆ ಕೇಂದ್ರ ಸರ್ಕಾರ ಸೇನೆಯಲ್ಲಿ ನೂತನ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಅಜಯ್ ವಿಕ್ರಮ್ ಸಿಂಗ್ ಸಮಿತಿ ನೀಡಿದ್ದ ಎರಡನೇ ಹಂತದ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ವರದಿಯ ಅನ್ವಯ ಸೇನಾ ಜನರಲ್‌ಗಳ 2ಮತ್ತು 3ನೇ ಸ್ಟಾರ್‌ಗಳ 140ಹೊಸ ಹುದ್ದೆ ಮತ್ತು ಸೇನೆಯ ಮೂರು ವಿಭಾಗಗಳ ಬ್ರಿಗೇಡಿಯರ್, ಕರ್ನಲ್ ರಾಂಕಿನ ಸುಮಾರು 1,756ಹುದ್ದೆಗಳಿಗಾಗಿ 2008ರ ಅಕ್ಟೋಬರ್ ನಲ್ಲಿ ಕ್ಯಾಬಿನೆಟ್ ಅನುಮೋದನೆ ನೀಡಿತ್ತು.