ಭಾರತೀಯ ಸೇನೆ

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು
ದೇಶ

Haryana: ಸೇನಾ ತರಬೇತಿ ವೇಳೆ ಭೀಕರ ದುರಂತ: ಟ್ಯಾಂಕ್ ಹರಿದು ಇಬ್ಬರು ಯೋಧರು ಸಾವು

ತರಬೇತಿ ವೇಳೆ ಟ್ಯಾಂಕ್‌ನಿಂದ ಎದ್ದ ಧೂಳಿನಿಂದ ಚಾಲಕನಿಗೆ ಮುಂದೆ ಇದ್ದ ಯೋಧರು ಕಾಣಿಸದೆ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕಾಶ್ಮೀರದಲ್ಲಿ ಉಗ್ರ ದಾಳಿ ಬೆನ್ನಲ್ಲೇ ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆ; ಶೋಧ ಕಾರ್ಯಾಚರಣೆ!
ದೇಶ

ಕಾಶ್ಮೀರದಲ್ಲಿ ಉಗ್ರ ದಾಳಿ ಬೆನ್ನಲ್ಲೇ ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆ; ಶೋಧ ಕಾರ್ಯಾಚರಣೆ!

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪರ್ವತ ಪ್ರದೇಶದಿಂದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPO) ಕಾಣೆಯಾಗಿದ್ದಾರೆ. ಎಸ್‌ಪಿಒಗಳಾದ ರಶ್ಪಾಲ್ ಕುಮಾರ್ ಮತ್ತು ಬಾಬಿ ಚಂದ್ ಅವರನ್ನು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನಲ್ಲಿ (SOG) ನಿಯೋಜಿಸಲಾಗಿತ್ತು.

Jammu-Kashmir: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ, 3 CRPF ಸಿಬ್ಬಂದಿಗೆ ಗಾಯ; Video
ದೇಶ

Jammu-Kashmir: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಮೇಲೆ ಉಗ್ರರ ಗುಂಡಿನ ದಾಳಿ, 3 CRPF ಸಿಬ್ಬಂದಿಗೆ ಗಾಯ; Video

ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು; ರೋಬೋಟ್ ನಿಯೋಜನೆ; Video
ದೇಶ

ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು; ರೋಬೋಟ್ ನಿಯೋಜನೆ; Video

ಜಮ್ಮು-ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿ ಗಡಿ ಕಾವಲುಗಾಗಿ ರೋಬೋಟಿಕ್ ಹೇಸರಗತ್ತೆಗಳನ್ನು (Robotic Mules) ನಿಯೋಜಿಸಲಾಗಿದ್ದು, ಈ ಮೂಲಕ ಗಡಿ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸೇನೆ ಆದ್ಯತೆ ನೀಡಿದೆ.

ಬೆಂಗಳೂರು: ಬೈಕ್ ಮೇಲೆ ನಿಂತು 154 ಕಿ.ಮೀ ಕ್ರಮಿಸಿ ಹೊಸ ವಿಶ್ವದಾಖಲೆ ಬರೆದ ಮೇಜರ್ ಅಮೃತ್ ಪಾಂಡಾ!
ರಾಜ್ಯ

ಬೆಂಗಳೂರು: ಬೈಕ್ ಮೇಲೆ ನಿಂತು 154 ಕಿ.ಮೀ ಕ್ರಮಿಸಿ ಹೊಸ ವಿಶ್ವದಾಖಲೆ ಬರೆದ ಮೇಜರ್ ಅಮೃತ್ ಪಾಂಡಾ!

ASC ಟೊರ್ನಾಡೋಸ್ ಎಂದು ಕರೆಯಲ್ಪಡುವ ಸೇನಾ ಸೇವಾ ದಳ (ASC) ಬೈಕ್ ಪ್ರದರ್ಶನ ತಂಡವು ಮತ್ತೊಂದು ವಿಶ್ವ ದಾಖಲೆ ಬರೆದಿದೆ. ಮೇಜರ್ ಅಮೃತ್ ಪಾಂಡಾ ಬೈಕ್ ನ ಸೀಟಿನ ಮೇಲೆ ನಿಂತು 154 ಕಿ.ಮೀ ಕ್ರಮಿಸಿದ್ದಾರೆ.

ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video
ದೇಶ

ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video

ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರವು ಅಗ್ನಿವೀರರಿಗೆ ಗುಡ್ ನ್ಯೂಸ್ ನೀಡಿದ್ದು ಸೇವಾ ವಿಸ್ತರಣಾ ಯೋಜನೆಯ ಕುರಿತು ಪ್ರಮುಖ ಘೋಷಣೆ ಮಾಡಿದೆ. ಕೇಂದ್ರ ಸಚಿವ ಸಂಪುಟದ ನಿರ್ಧಾರದ ಪ್ರಕಾರ ಶೇ.25 ಅಗ್ನಿವೀರರು ಸಾಮಾನ್ಯ ಸೈನಿಕರಾಗುತ್ತಾರೆ.

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ದೇಶ

ಗಡಿಯಲ್ಲಿ ಚೀನಾ ಕ್ಯಾತೆ: ITBP ಮಹಾನಿರ್ದೇಶಕರ ಹೇಳಿಕೆ ತೀವ್ರ ಆತಂಕಕಾರಿ; ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚೀನಾಕ್ಕೆ ಈಗಾಗಲೇ ಹಲವು ಬಾರಿ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತೆ ಗಲ್ವಾನ್ ರೀತಿಯ ಸಂಘರ್ಷ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಭಾರತ ಮತ್ತೆ ಮುಖಾಮುಖಿ?
ದೇಶ

ಮತ್ತೆ ಗಲ್ವಾನ್ ರೀತಿಯ ಸಂಘರ್ಷ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಭಾರತ ಮತ್ತೆ ಮುಖಾಮುಖಿ?

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಜೊತೆಗಿನ ಇತ್ತೀಚಿನ ಮುಖಾಮುಖಿಗಳ ಕುರಿತು ನೀಡಿರುವ ಹೇಳಿಕೆಗಳು ಈ ಸುದ್ದಿಗಳಿಗೆ ಇಂಬು ನೀಡಿವೆ.

ಭಾರತದೊಳಗೆ ನುಸುಳಲು ಯತ್ನ: ನೆಲಬಾಂಬ್ ಸ್ಫೋಟದಲ್ಲಿ ಲಷ್ಕರ್ ಕಮಾಂಡರ್ ಸೇರಿ ನಾಲ್ವರು ಉಗ್ರರ ಸಾವು!
ದೇಶ

ಭಾರತದೊಳಗೆ ನುಸುಳಲು ಯತ್ನ: ನೆಲಬಾಂಬ್ ಸ್ಫೋಟದಲ್ಲಿ ಲಷ್ಕರ್ ಕಮಾಂಡರ್ ಸೇರಿ ನಾಲ್ವರು ಉಗ್ರರ ಸಾವು!

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ನುಸುಳಲು ಯತ್ನಿಸಿದ ನಾಲ್ವರು ಪಾಕಿಸ್ತಾನಿ ಭಯೋತ್ಪಾದಕರು ನೆಲಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.