ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪಾಕ್‌ ಗಡಿಗೆ ಪೂರ್ಣ ಬೇಲಿ: ಕಿರಣ್ ರಿಜಿಜು

2018ರ ಡಿಸೆಂಬರ್‌ ವೇಳೆಗೆ ಸ್ಮಾರ್ಟ್ ತಂತ್ರಜ್ಞಾನ ಬಳಸಿ ಭಾರತ– ಪಾಕಿಸ್ತಾನ ನಡುವಣ ಗಡಿಗೆ ಸಂಪೂರ್ಣವಾಗಿ ಬೇಲಿ...
ಕಿರಣ್ ರಿಜಿಜು
ಕಿರಣ್ ರಿಜಿಜು
ನವದೆಹಲಿ: 2018ರ ಡಿಸೆಂಬರ್‌ ವೇಳೆಗೆ ಸ್ಮಾರ್ಟ್ ತಂತ್ರಜ್ಞಾನ ಬಳಸಿ ಭಾರತ– ಪಾಕಿಸ್ತಾನ ನಡುವಣ ಗಡಿಗೆ ಸಂಪೂರ್ಣವಾಗಿ ಬೇಲಿ ಅಳವಡಿಸಲಾಗುವುದು ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸೋಮವಾರ ಹೇಳಿದ್ದಾರೆ.
ಸ್ಮಾರ್ಟ್ ಬೇಲಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ರಿಜಿಜು, ಗಡಿ ನಿರ್ವಹಣೆಯಲ್ಲಿ ವಿವಿಧ ಸಂಸ್ಥೆಗಳು ಭಾಗಿಯಾಗಿರುವುದರಿಂದ ತಂತ್ರಜ್ಞಾನ ಅಳವಡಿಕೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ.
ಆಧುನಿಕ ತಂತ್ರಜ್ಞಾನ ಸೇರಿದಂತೆ ಲಭ್ಯವಿರುವ ಎಲ್ಲ ಪರಿಣಾಮಕಾರಿ ವ್ಯವಸ್ಥೆಗಳನ್ನು ಬಳಸಿಕೊಂಡು 2018ರ ಕೊನೆಯ ವೇಳೆ ಪಾಕ್‌ ಜತೆಗಿನ ಗಡಿಗೆ ಬೇಲಿ ಹಾಕಲಾಗುವುದು ಎಂದು ಈ ಹಿಂದೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಿಳಿಸಿದ್ದರು, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com