ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಆಂಧ್ರಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ವಿಜಯವಾಡದಿಂದ ಹೈದರಾಬಾದ್ ಕಡೆ ಪ್ರಮಾಣಿಸುತ್ತಿತ್ತು ಈ ವೇಳೆ ಇಲ್ಲಿನ ಸೂರ್ಯಪೇಟ್ ಜಿಲ್ಲೆಯ ಮುದ್ದುಲಚೇರುವು ಬಳಿ ಟ್ರಕ್ ವೊಂದನ್ನು ಬಸ್ ಚಾಲಕ ಓವರ್ ಟೇಕ್ ಮಾಡಲು ಮುಂದಾದಾಗ ಅಪಘಾತ ಸಂಭವಿಸಿದೆ.