650 ಕೋಟಿ ಸುಸ್ತಿದಾರ ಕಂಪನಿಯೊಂದಿಗೆ ಪಿಯೂಶ್ ಗೋಯಲ್ ಅವರು ನಂಟು ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜೈ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ಶೌರ್ಯ ದೋವಲ್ ಮತ್ತು ನೀರವ್ ಮೋದಿ ಹೆಸರು ಉಲ್ಲೇಖಿಸಿದ್ದಾರೆ.