ಮಾಧ್ಯಮಗಳ ಪ್ರಕಾರ ಬಾರದ್ವಾಜ್ ಅತಿ ಹೆಚ್ಚಿನ ಬಿಡ್ಜರ್ ಆಗಿದ್ದರು, 1.91 ಕೋಟಿ ರು ನಿಗದಿ ಪಡಿಸಿದ್ದರು, ಸಾರ್ವಜನಿಕ ಹರಾಜಿನಲ್ಲಿ ಅವರು ಭಾಗವಹಿಸಿರಲಿಲ್ಲ, ಸೀಲಡ್ ಟೆಂಡರ್ ಪ್ರಕ್ರಿಯೆ ನಡೆಯಿತು. ಇಂದಿರಾ ತಿವಾರಿ ಫೈನಲ್ ಅವರಿಗೆ ಸೇರಿದ ಟ್ರಸ್ಟ್ ಗೆ ಅಂತಿಮವಾಗಿ ಮಾರಾಟವಾಯಿತು. ಆರಂಭಿಕವಾಗಿ 25 ಲಕ್ಷ ರು ಹಣ ಡೆಪಾಸಿಟ್ ಮಾಡಿದೆ.ಸ್ಮಗ್ಲಿಂಗ್, ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ನಿಗ್ರಹ ಕಾಯ್ದೆಯಡಿ ಹರಾಜು ಹಾಕಲಾಗಿತ್ತು,.