ನನ್ನ ವಿರುದ್ಧ ಯಾವುದೇ ಪ್ರಕರಣಗಳೂ ಇಲ್ಲ, ಇದು ಜನರನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳ ಸರ್ಕಸ್: ವಾದ್ರ

ಉದ್ಯಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾಧ್ರ ತಮ್ಮ ವಿರುದ್ಧ ನಡೆಯುತ್ತಿರುವ ಭೂಕಬಳಿಕೆ, ಭ್ರಷ್ಟಾಚಾರದ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ಘನತೆ, ಗೌರವಗಳಿಗೆ ಧಕ್ಕೆ
ನನ್ನ ವಿರುದ್ಧ ಯಾವುದೇ ಪ್ರಕರಣಗಳೂ ಇಲ್ಲ, ಇದು ಜನರನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳ ಸರ್ಕಸ್: ವಾದ್ರ
ನನ್ನ ವಿರುದ್ಧ ಯಾವುದೇ ಪ್ರಕರಣಗಳೂ ಇಲ್ಲ, ಇದು ಜನರನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳ ಸರ್ಕಸ್: ವಾದ್ರ
Updated on: 
ಉದ್ಯಮಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾಧ್ರ ತಮ್ಮ ವಿರುದ್ಧ ನಡೆಯುತ್ತಿರುವ ಭೂಕಬಳಿಕೆ, ಭ್ರಷ್ಟಾಚಾರದ ತನಿಖೆ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ಘನತೆ, ಗೌರವಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದ್ದಾರೆ. 
ತಮ್ಮ ವಿರುದ್ಧ ನಡೆಯುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದ ತನಿಖೆ ಬಗ್ಗೆ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವ ವಾದ್ರ ನನ್ನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂಬುದನ್ನು ಅಧಿಕಾರಿಗಳು ತಿಳಿದಿದ್ದಾರೆ. ಆದರೆ ವಿಚಾರಣೆಗಳು ಮಾತ್ರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಧ್ಯಮಗಳ ಸರ್ಕಸ್ ಆಗಿದೆ ಎಂದು ವಾದ್ರ ಆರೋಪಿಸಿದ್ದು ಸತ್ಯ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಅರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com