ಬೋಧನೆ, ಪ್ರಾಯೋಗಿಕ ಮತ್ತು ಚಿಂತನೆಗೆ-ಪ್ರಚೋದಿಸುವ ರೀತಿಯಲ್ಲಿ ಈ ಪುಸ್ತಕವನ್ನು ರೂಪಿಸಲಾಗಿದ್ದು, ಈಗ ಬಿಡುಗಡೆಗೊಂಡ ಪುಸ್ತಕ ಆಂಗ್ಲಾ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗೂ ಈ ಪುಸ್ತಕವನ್ನು ಭಾಷಾಂತರ ಮಾಡಲಾಗುತ್ತದೆ ಎಂದು ಪ್ರಕಾಶಕ ಪೆಂಗ್ವಿನ್ ಇಂಡಿಯಾ ಹೇಳಿಕೊಂಡಿದೆ.