ಉತ್ತರ ಪ್ರದೇಶ: ದನ ಕಳ್ಳತನ ಮಾಡುತ್ತಿದ್ದವರನ್ನು ಥಳಿಸಿ ತಲೆಬೋಳಿಸಿದ ಗೋ ರಕ್ಷಕರು!

ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಗೋರಕ್ಷಕರು ಇಬ್ಬರು ವ್ಯಕ್ತಿಗಳನ್ನು ಹಿಡಿದು ಥಳಿಸಿ ತಲೆಬೋಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ: ದನ ಕಳ್ಳತನ ಮಾಡುತ್ತಿದ್ದವರನ್ನು ಥಳಿಸಿ ತಲೆಬೋಳಿಸಿದ ಗೋ ರಕ್ಷಕರು!
ಉತ್ತರ ಪ್ರದೇಶ: ದನ ಕಳ್ಳತನ ಮಾಡುತ್ತಿದ್ದವರನ್ನು ಥಳಿಸಿ ತಲೆಬೋಳಿಸಿದ ಗೋ ರಕ್ಷಕರು!
ಲಖನೌ: ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಗೋರಕ್ಷಕರು ಇಬ್ಬರು ವ್ಯಕ್ತಿಗಳನ್ನು ಹಿಡಿದು ಥಳಿಸಿ ತಲೆಬೋಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 
ಜ.8 ರಂದು ಈ ಘಟನೆ ನಡೆದಿದ್ದು, ಥಳಿಸುತ್ತಿರುವ ಘಟನೆಯ ವಿಡಿಯೋ ಸಹ ಬಹಿರಂಗವಾಗಿದೆ. ಥಳಿತಕ್ಕೊಳಗಾದ ವ್ಯಕ್ತಿಗಳಿಗೆ ದನ ಕಳ್ಳರು ಎಂದು ಬರೆದಿದ್ದ ಫಲಕ ಹಾಕಲಾಗಿತ್ತು. ಕದ್ದ ದನಗಳ ಸಮೇತ ಗ್ರಾಮಸ್ಥರು ಕಳ್ಳರನ್ನು ಹಿಡಿದಿದ್ದು, ಈ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com