ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ

ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ.
ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ
ಯೆಮೆನ್ ನಲ್ಲಿ ಸಿಲುಕಿದ್ದ 38 ಭಾರತೀಯರನ್ನು ರಕ್ಷಿಸಿದ ನೌಕಾಪಡೆ
Updated on: 
ನವದೆಹಲಿ: ಯೆಮೆನ್ ನ ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಸಿಲುಕಿಕೊಂಡಿದ್ದ 38 ಭಾರತೀಯರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. 
NISTAR ಕಾರ್ಯಾಚರಣೆಯ ಭಾಗವಾಗಿ ಯೆಮೆನ್ ನಲ್ಲಿದ್ದ ಭಾರತೀಯರನ್ನು ನೌಕಾಪಡೆ ರಕ್ಷಿಸಿದ್ದು ಭಾರತಕ್ಕೆ ವಾಪಸ್ ಕರೆತಂದಿದೆ ಎಂದು ನೌಕಾಪಡೆ ವಕ್ತಾರರು ತಿಳಿಸಿದ್ದಾರೆ. 
ಸಂತ್ರಸ್ತ ಭಾರತೀಯರಿಗೆ ತಕ್ಷಣವೇ ವೈದ್ಯಕೀಯ, ಆಹಾರ, ದೂರವಾಣಿ ಸೌಲಭ್ಯಗಳನ್ನು ಒದಗಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಂತರ ನೌಕಾಪಡೆ ತಂಡ ಪೋರ್ ಬಂದರ್ ನತ್ತ ಪ್ರಯಾಣ ಬೆಳೆಸಿದೆ. ಮೇ.24 ರಂದು ಸೊಕೊಟ್ರಾ ದ್ವೀಪದಲ್ಲಿ ಸೈಕ್ಲೋನ್ ಮೆಕೆನುವಿಗೆ ಭಾರತೀಯರು ಸಿಲುಕಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com