ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದ ಯುವತಿಯನ್ನು ಆರಂಭದಲ್ಲಿ ಅರುಣಾಚಲ ಪ್ರದೇಶದ ತೆಂಗದಲ್ಲಿರುವ ಆಶಿಶ್ ಟಾಪ್ ಎಂಬ ಸೇನಾ ಠಾಣೆಗೆ ನಿಯೋಜಿಸಲಾಗಿತ್ತು. ಅಲ್ಲಿ ಆಕೆ ಈ ಠಾಣೆಗೆ ಹೆಸರು ಹೇಗೆ ಬಂತು, ಯಾರ ಹೆಸರು ಹೀಗೆಲ್ಲಾ ಸಮಗ್ರ ಸಂಶೋಧನೆಗೆ ನಡೆಸಿದಾಗ ಅದು ತನ್ನ ತಂದೆಯ ಹೆಸರು ಎಂದು ಕೇಳಿ ಆಕೆ ಆಶ್ಚರ್ಯ ಮತ್ತು ಸಂತೋಷದಿಂದ ಮೂಕವಿಸ್ಮಿತರಾದರು.