ಹೈದರಾಬಾದ್ ವಿವಿ: ನಾಲ್ವರು ಅಪ್ರಾಪ್ತರಿಂದ ಅತ್ಯಾಚಾರಕ್ಕೆ ಯತ್ನ, ಬಂಧನ

ಅಪ್ರಾಪ್ತ ಯುವಕರು ಹೈದಾರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಹೈದರಾಬಾದ್ ವಿವಿ: ನಾಲ್ವರು ಅಪ್ರಾಪ್ತರಿಂದ ಅತ್ಯಾಚಾರಕ್ಕೆ ಯತ್ನ, ಬಂಧನ
ಹೈದರಾಬಾದ್ ವಿವಿ: ನಾಲ್ವರು ಅಪ್ರಾಪ್ತರಿಂದ ಅತ್ಯಾಚಾರಕ್ಕೆ ಯತ್ನ, ಬಂಧನ
ಹೈದರಾಬಾದ್: ಅಪ್ರಾಪ್ತ ಯುವಕರು ಹೈದಾರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. 
ಯುವತಿ ತನ್ನ ಗೆಳೆಯನೊಂದಿಗೆ ಹೋಗುತ್ತಿರಬೇಕಾದರೆ ನಾಲ್ವರು ಕಾರ್ಮಿಕರ ಗುಂಪು ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದೆ. ಆದರೆ ಇಬ್ಬರೂ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಗಚಿಬೌಲಿ ಪೊಲೀಸರು ತಿಳಿಸಿದ್ದಾರೆ .  ಬಂಧಿತ ಅಪ್ರಾಪ್ತರ ವಿರುದ್ಧ ಅತ್ಯಾಚಾರ, ಕೊಲೆ ಯತ್ನ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com