ದೇಶ

ಮತ್ತೊಮ್ಮೆ ಇಂಗ್ಲೀಶ್ ಪಾಂಡಿತ್ಯ ಪ್ರದರ್ಶಿಸಿದ ಶಶಿ ತರೂರ್: ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅರ್ಥ ನಿಮಗ್ಯಾರಿಗಾದರೂ ಗೊತ್ತಾ?

ತಮಗಿರುವ ಅಗಾಧವಾದ ಇಂಗ್ಲೀಷ್ ಪಾಂಡಿತ್ಯದಿಂದಲೇ ಸುದ್ದಿಯಾಗುವ ಶಶಿ ತರೂರ್ ಇದೇ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಮತ್ತೊಮ್ಮೆ ಇಂಗ್ಲೀಶ್ ಪಾಂಡಿತ್ಯ ಪ್ರದರ್ಶಿಸಿದ ಶಶಿ ತರೂರ್: ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅರ್ಥ ನಿಮಗ್ಯಾರಿಗಾದರೂ ಗೊತ್ತಾ?
ಮತ್ತೊಮ್ಮೆ ಇಂಗ್ಲೀಶ್ ಪಾಂಡಿತ್ಯ ಪ್ರದರ್ಶಿಸಿದ ಶಶಿ ತರೂರ್: ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಅರ್ಥ ನಿಮಗ್ಯಾರಿಗಾದರೂ ಗೊತ್ತಾ?
Published On :
ನವದೆಹಲಿ: ತಮಗಿರುವ ಅಗಾಧವಾದ ಇಂಗ್ಲೀಷ್ ಪಾಂಡಿತ್ಯದಿಂದಲೇ ಸುದ್ದಿಯಾಗುವ ಶಶಿ ತರೂರ್ ಇದೇ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 
ಈ ಬಾರಿ ತಮ್ಮ ಪುಸ್ತಕದ ಬಗ್ಗೆ ಮಾತನಾಡುತ್ತ ಶಶಿ ತರೂರ್ ಇಂಗ್ಲೀಶ್ ಶಬ್ದವೊಂದನ್ನು ಪರಿಚಯಿಸಿದ್ದು,  ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್ ಎಂಬ ಪದದ ಅರ್ಥವನ್ನು ಇದೇ ಮೊದಲ ಬಾರಿಗೆ ಬಹುತೇಕ ಜನರು ತಿಳಿದುಕೊಳ್ಳಲು ಪ್ರಾರಂಭಿಸಿದ್ದಾರೆ. 
ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡುತ್ತಾ floccinaucinihilipilification ಎಂಬ ಪದ ಉಪಯೋಗಿಸಿರುವ  ಶಶಿ ತರೂರ್, ಮತ್ತೊಮ್ಮೆ ಎಲ್ಲರೂ ನಿಘಂಟು ಹಿಡಿದು ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಫ್ಲೋಸಿನಾಸಿನಿನಿಹಿಲಿಪಿಲಿಫಿಕೇಷನ್  ಅಂದರೆ ಯಾವುದೇ ವಸ್ತುವನ್ನಾದರೂ ನಿಷ್ಪಯೋಜಕ ಎಂದು ಅಂದಾಜಿಸುವ ಹವ್ಯಾಸವಾಗಿದೆ. 18 ನೇ ಶತಮಾನದಲ್ಲಿ ಈ ಪದ ಲ್ಯಾಟಿನ್ ನಿಂದ ಬಳಕೆಗೆ ಬಂದಿದ್ದು, ಅತಿ ಕಡಿಮೆ ಜನರು ಬಳಕೆ ಮಾಡುತ್ತಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.