ಪ್ರಧಾನಿ ನರೇಂದ್ರ ಮೋದಿ

'ನಾನು  ತಿನ್ನಲ್ಲ, ಇತರರು ತಿನ್ನಲು ಬಿಡಲ್ಲ' - 'ಗೋಮಾಂಸ'ದ ಬಗ್ಗೆ ಮಾತ್ರ ಮೋದಿ ಹೀಗೆ ಹೇಳಿರಬಹುದು: ಶಶಿ ತರೂರ್ ವ್ಯಂಗ್ಯ
ದೇಶ

'ನಾನು ತಿನ್ನಲ್ಲ, ಇತರರು ತಿನ್ನಲು ಬಿಡಲ್ಲ' - 'ಗೋಮಾಂಸ'ದ ಬಗ್ಗೆ ಮಾತ್ರ ಮೋದಿ ಹೀಗೆ ಹೇಳಿರಬಹುದು: ಶಶಿ ತರೂರ್ ವ್ಯಂಗ್ಯ

ತೆರಿಗೆ ವಿನಾಯಿತಿ ಪಡೆದ ನಂತರವೂ ಉದ್ಯಮಗಳು ತಮ್ಮ ಬದ್ಧತೆಗಳನ್ನು ಈಡೇರಿಸಲು ವಿಫಲವಾಗಿವೆ ಎಂಬ ಪ್ರಧಾನಿ ಹೇಳಿಕೆಯು, ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಅಂದು ಜನರು ನನ್ನ ಮಾತು ಕೇಳಿದ್ದಕ್ಕೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ
ದೇಶ

ಅಂದು ಜನರು ನನ್ನ ಮಾತು ಕೇಳಿದ್ದಕ್ಕೆ ಇಂದು ಚಿನ್ನದ ಬೆಲೆ ಇಳಿಕೆಯಾಗಿದೆ: ಪ್ರಧಾನಿ ನರೇಂದ್ರ ಮೋದಿ

ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಪ್ರಧಾನಿ ಮನವಿಗೆ ಒಂದು ದಿನ ಮೊದಲು, ಅಂದರೆ ಮೇ 9 ರಂದು 24 ಕ್ಯಾರೆಟ್‌ನ ಒಂದು ಗ್ರಾಂಗೆ ₹15,250 ಇದ್ದ ಚಿನ್ನದ ಬೆಲೆ, ಇಂದು ಪ್ರತಿ ಗ್ರಾಂಗೆ ₹12,523ಗೆ ಇಳಿದಿದೆ.

ಪ್ರಧಾನಿ ಫೋನ್‌ ಕದ್ದಾಲಿಕೆ ಮಾಡಲ್ಲ, ಆದರೆ ನನ್ನ ಮೊಬೈಲ್ ಟ್ಯಾಪ್ ಆಗಿದೆ': ರಾಹುಲ್ ಗಾಂಧಿ ಆರೋಪದ ನಡುವೆಯೇ ಸ್ಯಾಮ್ ಪಿತ್ರೋಡಾ!
ದೇಶ

ಪ್ರಧಾನಿ ಫೋನ್‌ ಕದ್ದಾಲಿಕೆ ಮಾಡಲ್ಲ, ಆದರೆ ನನ್ನ ಮೊಬೈಲ್ ಟ್ಯಾಪ್ ಆಗಿದೆ': ರಾಹುಲ್ ಗಾಂಧಿ ಆರೋಪದ ನಡುವೆಯೇ ಸ್ಯಾಮ್ ಪಿತ್ರೋಡಾ!

'ಯಾರೋ ಹಾಗೆ ಮಾಡುತ್ತಿರಬಹುದು. ನನಗೆ ಅದು ಗೊತ್ತಿಲ್ಲ, ಅದರ ಬಗ್ಗೆ ನನಗೆ ಚಿಂತೆಯೂ ಇಲ್ಲ. ನಾನು ಅದರೊಂದಿಗೆ ಹೊಂದಿಕೊಂಡು ಬದುಕುತ್ತಿದ್ದೇನೆ. ನನಗೇನೂ ತೊಂದರೆಯಿಲ್ಲ' ಎಂದರು.

'ನನ್ನೊಂದಿಗೆ ಮುಖಾಮುಖಿ ಚರ್ಚೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ: ರಾಹುಲ್ ಗಾಂಧಿ
ದೇಶ

'ನನ್ನೊಂದಿಗೆ ಮುಖಾಮುಖಿ ಚರ್ಚೆ ನಂತರ ನರೇಂದ್ರ ಮೋದಿ ಪ್ರಧಾನಿಯಾಗಿ ಉಳಿಯುವುದಿಲ್ಲ: ರಾಹುಲ್ ಗಾಂಧಿ

'ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಿ ಮತ್ತು ನಾನು ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ; ಒಂದು ಮೇಜಿನ ಇತ್ತ ಕಡೆ ನರೇಂದ್ರ ಮೋದಿ ಜಿ ಇರಲಿ, ಅತ್ತ ಕಡೆ ನಾನು ಇರುತ್ತೇನೆ' ಎಂದು ಹೇಳಿದರು.

ಪ್ರಧಾನಿ ಮೋದಿ ಬಳಿ ಚರ್ಚೆಗೆ ಖಾಸಗಿ ಟೈಮ್ ಕೇಳಿದೆ, ಡೆಲ್ಲಿಗೆ ಬನ್ನಿ ಅಂದ್ರು: ಸಂಚಲನ ಮೂಡಿಸಿದ CM DK Shivakumar ಮಾತು
ರಾಜ್ಯ

ಪ್ರಧಾನಿ ಮೋದಿ ಬಳಿ ಚರ್ಚೆಗೆ ಖಾಸಗಿ ಟೈಮ್ ಕೇಳಿದೆ, ಡೆಲ್ಲಿಗೆ ಬನ್ನಿ ಅಂದ್ರು: ಸಂಚಲನ ಮೂಡಿಸಿದ CM DK Shivakumar ಮಾತು

ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಬರುತ್ತಿದ್ದು, ನಾವು ಅವರನ್ನು ಗೌರವಯುತವಾಗಿ ಸ್ವಾಗತಿಸಿ, ಗೌರವಯುತವಾಗಿ ನಮ್ಮ ರಾಜ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

'ಯಶೋಗಾಥೆಗಳನ್ನು ಪ್ರಚುರಪಡಿಸಿ': ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ ಮಾಧ್ಯಮಗಳೊಂದಿಗೆ ನನಗೆ ಒಡನಾಟವಿದೆ- ಪ್ರಧಾನಿ!
ದೇಶ

'ಯಶೋಗಾಥೆಗಳನ್ನು ಪ್ರಚುರಪಡಿಸಿ': ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್‌ಸ್ಟಾಗ್ರಾಂ ರೀಲ್ಸ್‌ವರೆಗೆ ಮಾಧ್ಯಮಗಳೊಂದಿಗೆ ನನಗೆ ಒಡನಾಟವಿದೆ- ಪ್ರಧಾನಿ!

ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ದೇಶ

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಇಂಧನ ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ಈ ಮಾದರಿಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದರು.

ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತದ T20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್‌!
ಕ್ರಿಕೆಟ್

ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತದ T20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್‌!

ಸೂರ್ಯಕುಮಾರ್ ಅವರು ಅತ್ಯಂತ ಯಶಸ್ವಿ T20I ವೃತ್ತಿಜೀವನವನ್ನು ಹೊಂದಿದ್ದು, 2022 ಮತ್ತು 2023ನೇ ಸಾಲಿನಲ್ಲಿ 'ಐಸಿಸಿ ಪುರುಷರ T20I ಕ್ರಿಕೆಟರ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

'ರಾಹುಲ್ ಗಾಂಧಿ ಅಹಂಕಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ, ಪ್ರಧಾನಿ ಮೋದಿಗೆ ಸವಾಲೆಸೆಯುವ ಸ್ಥಿತಿಯಲ್ಲಿ ಅವರಿಲ್ಲ': ಕೇಶವ್ ಪ್ರಸಾದ್ ಮೌರ್ಯ
ದೇಶ

'ರಾಹುಲ್ ಗಾಂಧಿ ಅಹಂಕಾರದ ಜಗತ್ತಿನಲ್ಲಿ ಬದುಕುತ್ತಿದ್ದಾರೆ, ಪ್ರಧಾನಿ ಮೋದಿಗೆ ಸವಾಲೆಸೆಯುವ ಸ್ಥಿತಿಯಲ್ಲಿ ಅವರಿಲ್ಲ': ಕೇಶವ್ ಪ್ರಸಾದ್ ಮೌರ್ಯ

ಈ ದೇಶದ ಜನರು ಪ್ರಧಾನಿ ಮೋದಿ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದ್ದಾರೆ. ಮೋದಿಯವರನ್ನು ಮೂರು ಬಾರಿ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ ಮತ್ತು ಈಗ ನಾಲ್ಕನೇ ಬಾರಿಗೆ ಆಯ್ಕೆ ಮಾಡಲು ಸಿದ್ಧರಾಗುತ್ತಿದ್ದಾರೆ. ಆದ್ದರಿಂದ, ಇಂತಹ ಸವಾಲಿಗೆ ಯಾವುದೇ ಅರ್ಥವಿಲ್ಲ ಎಂದರು.