ಕಾಶ್ಮೀರ ಮುಸ್ಲಿಂ ಧರ್ಮಗುರು ವಿಡಿಯೋ ಚ್ಯಾಟಿಂಗ್‌ನಲ್ಲಿ ಮಹಿಳೆ ಮುಂದೆ ಹಸ್ತಮೈಥುನ, ವಿಡಿಯೋ ವೈರಲ್!

ಕಾಶ್ಮೀರ ಸ್ವಾತಂತ್ರ್ಯದ ಬಗ್ಗೆ ವಿಡಿಯೋ, ಭಾಣಷಗಳನ್ನು ಮಾಡುವ ಕ್ವಾಜಿ ಯಾಸಿರ್ ಎಂಬಾತ ಮಹಿಳೆಯೊಂದಿಗೆ ವಿಡಿಯೋ ಚ್ಯಾಟಿಂಗ್ ವೇಳೆ ಹಸ್ತ ಮೈಥುನ ಮಾಡಿಕೊಂಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾಶ್ಮೀರ: ಕಾಶ್ಮೀರ ಸ್ವಾತಂತ್ರ್ಯದ ಬಗ್ಗೆ ವಿಡಿಯೋ, ಭಾಣಷಗಳನ್ನು ಮಾಡುವ ಕ್ವಾಜಿ ಯಾಸಿರ್ ಎಂಬಾತ ಮಹಿಳೆಯೊಂದಿಗೆ ವಿಡಿಯೋ ಚ್ಯಾಟಿಂಗ್ ವೇಳೆ ಹಸ್ತ ಮೈಥುನ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ವಿಡಿಯೋದಲ್ಲಿ ಕ್ವಾಜಿ ಯಾಸಿರ್ ಮಹಿಳೆಯೊಂದಿಗೆ ಮಾತನಾಡುತ್ತಾ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ವಿಡಿಯೋ ಚ್ಯಾಟಿಂಗ್ ಮಾಡು ವೇಳೆ ಖಾಸಗಿ ಕ್ಷಣದಲ್ಲಿರುವಂತೆ ಅಸಹ್ಯವಾಗಿ ವರ್ತಿಸಿದ್ದಾನೆ. 
ಕ್ವಾಜಿ ಯಾಸಿರ್ ಇತ್ತೀಚೆಗೆ ಕಾಶ್ಮೀರ ಸ್ವಾತಂತ್ರ್ಯ ಹಾಗೂ ಚುನಾವಣೆಯನ್ನು ಬಹಿಷ್ಕರಿಸುವಂತೆ ಭಾಷಣಗಳನ್ನು ಮಾಡುತ್ತಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com