ಪ್ರೀತಿಗೆ ಸಹೋದರ ಅನ್ಶ್ ಅಡ್ಡಿಯಾಗಿದ್ದ. ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನನ್ನು ಹಿಂಬಾಲಿಸುತ್ತಿದ್ದ. ಇದರಂತೆ ಒಂದು ದಿನ ನನ್ನ ಬಾಯ್'ಫ್ರೆಂಡ್ ಜೊತೆಗಿದುದ್ದನ್ನು ಆತ ನೋಡಿದ್ದ. ಬಳಿಕ ಪೋಷಕರಿಗೆ ಹೇಳಿದ್ದ. ಇದಾದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಅ.6 ರಂದು ಕತ್ತು ಸೀಳಿ ಹತ್ಯೆ ಮಾಡಿದ್ದೆ ಎಂದು ವಿಚಾರಣೆ ವೇಳೆ ರೇಣು ಬಾಯ್ಬಿಟ್ಟಿದ್ದಾಳೆ.