• Tag results for boyfriend

ಸುತ್ತಾಡಲು ನಿರಾಕರಿಸಿದ ಪ್ರಿಯಕರ: ಆತ್ಮಹತ್ಯೆಗೆ ಶರಣಾದ ಪ್ರಿಯತಮೆ

ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿರುವುದಕ್ಕೆ ಮನನೊಂದ ಪ್ರಿಯತಮೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಜಯನಗರದಲ್ಲಿ ನಡೆದಿದೆ.

published on : 23rd September 2019

ಪ್ರೀತಿ ಮಾಯೆ ಹುಷಾರು: ಫೇಸ್‍ಬುಕ್‍ ಗೆಳೆಯನನ್ನ ನೋಡಲು ಭೋಪಾಲ್‍ಗೆ ತೆರಳಿದ ಬೆಂಗಳೂರು ವಿದ್ಯಾರ್ಥಿನಿ, ಏನಾಯ್ತು?

ಫೇಸ್‍ಬುಕ್‍ ಗೆಳೆಯನಿಗೆ ಸರ್ಪ್ರೈಸ್ ನೀಡಲು ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಭೋಪಾಲ್‍ಗೆ ತೆರಳಿರುವ ಪ್ರಸಂಗವೊಂದು ನಡೆದಿದೆ.

published on : 28th August 2019

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಉದ್ಯಮಿ ತಂದೆಯನ್ನೇ ಕೊಲೆ ಮಾಡಿದ ಮಗಳು

ಪ್ರೀತಿಗೆ ಅಡ್ಡಿಪಡಿಸಿದ್ದ ತಂದೆಯನ್ನು 15 ವರ್ಷದ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿ, ಶವವನ್ನು ಶೌಚಾಲಯಕ್ಕೆ ತಳ್ಳಿ ಬೆಂಕಿಹಚ್ಚಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ.

published on : 19th August 2019

ಮೈಸೂರು: ಗೆಳೆಯನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ದೂರು ದಾಖಲು

ಆಘಾತಕಾರಿ ಘಟನೆಯಲ್ಲಿ, ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಆರು ಜನರ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಮೈಸೂರಿನಲ್ಲಿ ವರದಿಯಾಗಿದೆ.

published on : 10th May 2019

ಮಹಿಳಾ ಟೆಕ್ಕಿ ಶವ ಸೂಟ್​ಕೇಸ್​ನಲ್ಲಿ ಪತ್ತೆ!

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಮಹಿಳಾ ಟೆಕ್ಕಿ ಶವ ಚರಂಡಿಯ ಒಳಗೆ ಬಿಸಾಡಿದ್ದ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ.

published on : 14th April 2019

ಬಾಯ್‌ಫ್ರೆಂಡ್ಸ್ ನಡುವಿನ ಕಿತ್ತಾಟದಿಂದ ಬೇಸರವಾಗಿದೆ: ನಟಿ ರಾಗಿಣಿ ದ್ವಿವೇದಿ

ಇತ್ತೀಚೆಗಷ್ಟೆ ಖಾಸಗಿ ಹೋಟೆಲ್ ನಲ್ಲಿ ತಮ್ಮ ಇಬ್ಬರು ಬಾಯ್ ಫ್ರೆಂಡ್ಸ್ ಗಳ ನಡುವಿನ ಮಾರಾಮಾರಿ ಪ್ರಕರಣದಿಂದ ತೀವ್ರ ಬೇಸರವಾಗಿದೆ ಎಂದು ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

published on : 19th March 2019

ಗೆಳೆಯನ ಜೊತೆಗಿನ ಪೂನಂ ಪಾಂಡೆ ರಾಸಲೀಲೆ ವಿಡಿಯೋ ಲೀಕ್, ವಿಡಿಯೋ ವೈರಲ್!

ತಮ್ಮ ಹಾಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅವರ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಲೀಕ್ ಆಗಿದೆ.

published on : 19th January 2019

ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ ಪ್ರಿಯತಮನ ಮೇಲೆ ಲೈವ್ ಮಾಡಿ ಹಲ್ಲೆ!

ಇತ್ತೀಚೆಗಷ್ಟೇ ತಾವು ಮೊದುವೆಯಾಗುವುದಾಗಿ ಹೇಳಿ ನಂತರ ಮದುವೆ ಮುರಿದುಬಿತ್ತು ಅಂತ ಕಂಬನಿ ಮಿಡಿದಿದ್ದ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮಾಜಿ...

published on : 19th January 2019