ಎಲ್ಒಸಿಯಲ್ಲಿ ಪಾಕ್ ಗುಂಡಿನ ದಾಳಿ: 6 ವರ್ಷದ ಬಾಲಕಿ ಸಾವು!

ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ನಡೆಸಿರುವ ಶೆಲ್ಲಿಂಗ್ ಗೆ ಪೂಂಚ್ ಜಿಲ್ಲೆಯಲ್ಲಿ 6 ವಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಎಲ್ಒಸಿಯಲ್ಲಿ ಪಾಕ್ ಗುಂಡಿನ ದಾಳಿ: 6 ವರ್ಷದ ಬಾಲಕಿ ಸಾವು!
ಎಲ್ಒಸಿಯಲ್ಲಿ ಪಾಕ್ ಗುಂಡಿನ ದಾಳಿ: 6 ವರ್ಷದ ಬಾಲಕಿ ಸಾವು!
ಪೂಂಚ್: ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ನಡೆಸಿರುವ ಶೆಲ್ಲಿಂಗ್ ಗೆ ಪೂಂಚ್ ಜಿಲ್ಲೆಯಲ್ಲಿ 6 ವಷದ ಬಾಲಕಿ ಸಾವನ್ನಪ್ಪಿದ್ದಾಳೆ. 
ಪಾಕಿಸ್ತಾನಿ ಸೈನಿಕರು ನಡೆಸಿದ ದಾಳಿಯಲ್ಲಿ ಓರ್ವ ಯೋಧ, ನಾಲ್ವರು ಜನಸಾಮಾನ್ಯರು ಗಾಯಗೊಂಡಿದ್ದಾರೆ. ಇದೇ ಘಟನೆಯಲ್ಲಿ 3 ಮನೆಗಳಿಗೂ ಹಾನಿಯುಂಟಾಗಿದೆ. 
ಸತತ ನಾಲ್ಕದೇ ದಿನ ಪಾಕಿಸ್ತಾನ ಪೂಂಚ್ ಹಾಗೂ ರಜೌರಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ.  ಪಾಕಿಸ್ತಾನದ ಶೆಲ್ ದಾಳಿಯ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿರುವ ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com