ಒಂದೇ ಕುಟುಂಬದ 16 ಜನರ ಮೇಲೆ ಆಸಿಡ್ ದಾಳಿ

ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ನಡೆದ ಆಸಿಡ್ ದಾಳಿಯಲ್ಲಿ 16 ಜನರು ಗಾಯಗೊಂಡಿದ್ದು, ಈ ಸಂಬಂಧ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಒಂದೇ ಕುಟುಂಬದ 16 ಜನರ ಮೇಲೆ ಆಸಿಡ್ ದಾಳಿ
ಒಂದೇ ಕುಟುಂಬದ 16 ಜನರ ಮೇಲೆ ಆಸಿಡ್ ದಾಳಿ
Updated on

ಹಾಜಿಪುರ: ಎರಡು ಕುಟುಂಬಗಳ ನಡುವಿನ ಜಗಳದಲ್ಲಿ ನಡೆದ ಆಸಿಡ್ ದಾಳಿಯಲ್ಲಿ 16 ಜನರು ಗಾಯಗೊಂಡಿದ್ದು, ಈ ಸಂಬಂಧ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಕ್ಕಳಿಗೆ ಸಂಬಂಧಿಸಿದ ಕ್ಷುಲ್ಲಕ ವಿಚಾರದಲ್ಲಿ ಎರಡು ಕುಟುಂಬಗಳ ನಡುವಿನ ಜಗಳ ತಾರಕ್ಕೇರಿತ್ತು ತಮ್ಮ ಮಕ್ಕಳನ್ನು ಅಣಕಿಸಿದ್ದೇಕೆ ಎಂಬು ಪ್ರಶ್ನಿಸಿದ ಕುಟುಂಬದ 16 ಸದಸ್ಯರ ಮೇಲೆ ಮತ್ತೊಂಬು ಕುಟುಂಬದ ಜನರು ಆಸಿಡ್ ಎರಚಿದ್ದಾರೆ.
ಘಟನೆಯಲ್ಲಿ 3 ಮಹಿಳೆಯರು ಸೇರಿದಂತೆ 16 ಜನರು ಗಾಯಗೊಂಡಿದ್ದು, ಹಾಜಿಪುರ್ ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ  
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com