ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಗೂ ಕೊರೋನಾ ಸೋಂಕು: ಸ್ಥಿತಿ ಗಂಭೀರ, ಆದರೆ ಸ್ಥಿರ! 

ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಗೆ ಕೊರೋನಾ ಸೋಂಕು ತಗುಲಿದೆ. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಆದರೆ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 
ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಗೂ ಕೊರೋನಾ ಸೋಂಕು: ಸ್ಥಿತಿ ಗಂಭೀರ, ಆದರೆ ಸ್ಥಿರ!
ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಗೂ ಕೊರೋನಾ ಸೋಂಕು: ಸ್ಥಿತಿ ಗಂಭೀರ, ಆದರೆ ಸ್ಥಿರ!
Updated on: 

ನವದೆಹಲಿ: ಲೋಕಪಾಲ್ ಸದಸ್ಯ ಅಜಯ್ ಕುಮಾರ್ ತ್ರಿಪಾಠಿಗೆ ಕೊರೋನಾ ಸೋಂಕು ತಗುಲಿದೆ. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಆದರೆ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

62 ವರ್ಷದ ತ್ರಿಪಾಠಿ, ಛತ್ತೀಸ್ ಗಢದ ಮಾಜಿ ಮುಖ್ಯನ್ಯಾಯಮೂರ್ತಿಯಾಗಿದ್ದು, ಏಮ್ಸ್ ನ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಅಳವಡಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಲೋಕಪಾಲ್ ನ ನಾಲ್ವರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ತ್ರಿಪಾಠಿ ಅವರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com