ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು 303 ಕ್ಕೆ ಏರಿಕೆ

ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು 303 ಕ್ಕೆ ಏರಿಕೆಯಾಗಿದ್ದು, ಆರು ಜನರನ್ನು ಚಿಕಿತ್ಸೆಯ ನಂತರ ಬಿಡುಗಡೆ ಗೊಂಡಿದ್ದಾರೆ. 
ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು 303 ಕ್ಕೆ ಏರಿಕೆ
ಆಂಧ್ರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು 303 ಕ್ಕೆ ಏರಿಕೆ
Updated on: 

ವಿಜಯವಾಡ: ಆಂಧ್ರಪ್ರದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು 303 ಕ್ಕೆ ಏರಿಕೆಯಾಗಿದ್ದು, ಆರು ಜನರನ್ನು ಚಿಕಿತ್ಸೆಯ ನಂತರ ಬಿಡುಗಡೆ ಗೊಂಡಿದ್ದಾರೆ. 

ಸೋಮವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಇಂದು 37 ಜನರಿಗೆ ಕರೋನಾ ಸೋಂಕು ತಗುಲಿರುವುದು ಕಂಡುಬಂದಿದೆ, ಈ ಪೈಕಿ 18 ಜನರು ಕರ್ನೂಲ್, ಎಂಟು ನೆಲ್ಲೂರು, ಐದು ಡಬ್ಲ್ಯೂಜಿ ಮತ್ತು ನಾಲ್ಕು ಮಂದಿ ಕಡಪ ಜಿಲ್ಲೆಯವರು. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು 303 ಕ್ಕೆ ಏರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com