ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಬಂಧಿ ಕೃಷ್ಣ ಬೋಸ್ ವಿಧಿವಶ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ  ಹಾಗೂ ರಾಜಕಾರಣಿ ಕೃಷ್ಣ ಬೋಸ್ ವಿಧಿವಶವರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಬೋಸ್, ಜಾಧವ್ ಪುರ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ತೃಣಮೂಲ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದರು.
ಕೃಷ್ಣ ಬೋಸ್
ಕೃಷ್ಣ ಬೋಸ್
Updated on

ಕೊಲ್ಕೋತ್ತಾ:  ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಂಬಂಧಿ  ಹಾಗೂ ರಾಜಕಾರಣಿ ಕೃಷ್ಣ ಬೋಸ್ ವಿಧಿವಶವರಾಗಿದ್ದಾರೆ.  

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ಬೋಸ್, ಜಾಧವ್ ಪುರ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ತೃಣಮೂಲ ಕಾಂಗ್ರೆಸ್ ನಿಂದ  ಆಯ್ಕೆಯಾಗಿದ್ದರು.

89 ವರ್ಷದ ಮಾಜಿ ಸಂಸದೆ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು.  ಕೆಲವು ದಿನಗಳ ಹಿಂದಂ 2 ನೇ ಬಾರಿಗೆ ಪಾಶ್ವ್ರವಾಯು ಪೀಡಿತರಾಗಿದ್ದು ಐಸಿಯುನಲ್ಲಿ ದಾಖಲಾಗಿದ್ದರು ಎಂದು ಅವರ ಪುತ್ರ ಸುಮಂತ್ರ ಹೇಳಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ಸೋದರಳಿಯ ಶಿಶಿರ್ ಕುಮಾರ್ ಅವರನ್ನು ವಿವಾಹವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com