ಹಾರ್ದಿಕ್ ಪಟೇಲ್ ನಿರೀಕ್ಷಣಾ  ಜಾಮೀನು ಮನವಿ ವಜಾ

 ಮೀಸಲಾತಿ  ಹೋರಾಟಗಾರ , ಮಾಜಿ ಪಾಟೀದಾರ್ ಸಂಚಾಲಕ ಹಾಲಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು  ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಇಲ್ಲಿನ   ಸ್ಥಳೀಯ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಹಾರ್ದಿಕ್ ಪಟೇಲ್ ನಿರೀಕ್ಷಣಾ  ಜಾಮೀನು ಮನವಿ ವಜಾ
ಹಾರ್ದಿಕ್ ಪಟೇಲ್ ನಿರೀಕ್ಷಣಾ  ಜಾಮೀನು ಮನವಿ ವಜಾ
Updated on

ಹಮದಾಬಾದ್: ಮೀಸಲಾತಿ  ಹೋರಾಟಗಾರ, ಮಾಜಿ ಪಾಟೀದಾರ್ ಸಂಚಾಲಕ ಹಾಲಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಇಲ್ಲಿನ  ಸ್ಥಳೀಯ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ರ್ವಜನಿಕ ಸೇವೆಗೆ,  ಕರ್ತವ್ಯಕ್ಕೆ ಅಡ್ಡಿ ಮಾಡಿದ ಪ್ರಕರಣ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೆ ನಗರದ ಜಿಎಂಡಿಸಿ ಮೈದಾನದಲ್ಲಿ ಅದೂ ನಾಲ್ಕುವರೆ  ವರ್ಷಗಳ ನಡೆದ ಪ್ರತಭಟನಾ ಸಭೆಯಲ್ಲಿ ಅವರ ವಿರುದ್ದ ಸಾರ್ವಜನಿಕ  ಶಾಂತಿಗೆ ಭಂಗ ಉಂಟು ಮಾಡಿದ ಆರೋಪ ಅವರ ಮೇಲಿದೆ. ಕ್ರಿಮಿನಲ್ ಪ್ರೊಸೀಜರ್ (ಸಿಆರ್ಪಿಸಿ) ಯ ಸೆಕ್ಷನ್ 438 ರ ಅಡಿಯಲ್ಲಿ ಪಟೇಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ಕೋರ್ಟ್ ತಿರಸ್ಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com