ಲಡಾಖ್ ಸಂಘರ್ಷ: ಚೀನಾ ಸೈನಿಕರೊಂದಿಗೆ ಸೆಣಸಿ ಹುತಾತ್ಮರಾದ 20 ವೀರ ಯೋಧರ ಪಟ್ಟಿ

ಇಂಡೋ-ಚೀನಾ ಗಡಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಚೀನೀ ಯೋಧರೊಂದಿಗೆ ಸೆಣಸಿ ವೀರಮರಣವನ್ನಪ್ಪಿದ ಭಾರತದ 20 ಯೋಧರ ವಿವರವನ್ನು ಸೇನೆ ಬಿಡುಗಡೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಇಂಡೋ-ಚೀನಾ ಗಡಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಚೀನೀ ಯೋಧರೊಂದಿಗೆ ಸೆಣಸಿ ವೀರಮರಣವನ್ನಪ್ಪಿದ ಭಾರತದ 20 ಯೋಧರ ವಿವರವನ್ನು ಸೇನೆ ಬಿಡುಗಡೆ ಮಾಡಿದೆ. 

ಸೋಮವಾರ ತಡರಾತ್ರಿ ಲಡಾಖ್ ನಲ್ಲಿ ನಡೆದ ಸಂಘರ್ಷದಲ್ಲಿ ಮೂವರು ಯೋಧರು ಹುತಾತ್ಮರಾಗಿ, 17 ಸೈನಿಕರು ಗಂಭೀರ ಗಾಯಗೊಂಡಿದ್ದರು. ಆದರೆ, ಎತ್ತರದ ಪ್ರದೇಶ ಹಾಗೂ ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶವಿರುವ ಪ್ರದೇಶವಿದ್ದರಿಂದ ಗಾಯಗೊಂಡ ಸೈನಿಕರು ಹುತಾತ್ಮರಾಗಿದ್ದಾರೆ. ಈ ಮೂಲಕ 20 ಭಾರತೀಯ ಯೋಧರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಇದೀಗ ಹುತಾತ್ಮ ಸೈನಿಕರ ವಿವರವನ್ನು ಸೇನೆ ಬಿಡುಗಡೆ ಮಾಡಿದ್ದು, ಹುತಾತ್ಮ ಸೈನಿಕರ ವಿವರ ಇಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com