ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್‍ ಗೆ ಕೊರೋನಾ ಸೋಂಕು

ತಮಗೆ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್ ಹೇಳಿದ್ದಾರೆ.
ಸಂತೋಷ್ ಗಂಗ್ವಾರ್
ಸಂತೋಷ್ ಗಂಗ್ವಾರ್
Updated on

ನವದೆಹಲಿ: ತಮಗೆ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ಕೇಂದ್ರ ಸಚಿವ ಸಂತೋಷ್‍ ಗಂಗ್ವಾರ್ ಹೇಳಿದ್ದಾರೆ.

ಕೋವಿಡ್‍ 19 ಪರೀಕ್ಷಾ ವರದಿಯಲ್ಲಿ ತಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ತಮಗೆ ಯಾವುದೇ ತೊಂದರೆ ಇಲ್ಲ. ತಮ್ಮ ಜೊತೆ ಸಂಪರ್ಕ ಹೊಂದಿದವರೆಲ್ಲ ಕೊರೋನಾ ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ವಿನಂತಿಸುತ್ತಿದ್ದೇನೆ. ಎಂದು ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com