ಜಮ್ಮು-ಕಾಶ್ಮೀರ ಪೊಲೀಸ್ ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್ ಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ

ಜಮ್ಮು-ಕಾಶ್ಮೀರ ಪೊಲೀಸ್ ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್ (ಮರಣೋತ್ತರವಾಗಿ) ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  
ಮುದಾಸಿರ್ ಅಹ್ಮದ್ ಶೇಖ್
ಮುದಾಸಿರ್ ಅಹ್ಮದ್ ಶೇಖ್
Updated on

ನವದೆಹಲಿ: ಜಮ್ಮು-ಕಾಶ್ಮೀರ ಪೊಲೀಸ್ ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್ (ಮರಣೋತ್ತರವಾಗಿ) ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ಕಮಾಂಡೋ ಮುದಾಸಿರ್ ಅಹ್ಮದ್ ಶೇಖ್, ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಜೆ & ಕೆ ಪೋಲಿಸ್ ಸಹೋದ್ಯೋಗಿಗಳಿಗೆ ಬಿಂದಾಸ್ ಎಂದೇ ಹೆಸರಾಗಿದ್ದರು. 

ಕಳೆದ ವರ್ಷ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಶೇಖ್ ಹುತಾತ್ಮರಾಗಿದ್ದರು.  ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾದಾಟದಲ್ಲಿ ಮೂವರು ಉಗ್ರರು ಹತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com