ಕಣ್ಮನ ಸೆಳೆದ ಪುಟಾಣಿಗಳ ಬಳಕು ನಡಿಗೆ

ಕೊರೋನಾದಿಂದ ಸ್ತಬ್ಧವಾಗಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸುತ್ತಿದ್ದೆ. ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ರೂಪದರ್ಶಿಯರು ಹೆಜ್ಜೆ ಹಾಕುವ ಮೂಲಕ ಎಲ್ಲರ ಕಣ್ಮನ ತಣಿಸಿದರು.

Updated on
ನಗರದ ದಿ ಸಂಭ್ರಮ್ ರೂಕ್ ರೆಸಾರ್ಟ್ನಲ್ಲಿ ನಡೆದ ಮಿಸ್ಟರ್, ಮಿಸ್, ಮಿಸೆಸ್, ಲಿಟಲ್ ಪ್ರಿನ್ಸ್, ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ -2021 ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು. ಮಿಸ್ಟರ್ ಇಂಡಿಯಾ ಕಿರೀಟ ಅಕ್ಷಿತ್ ಪಾಲಿಗೆ ಒಲಿದರೆ, ಮಿಸ್ ಇಂಡಿಯಾ ಕಿರೀಟ ಶ್ರಾವ್ಯ ಪಡೆದರು. ಇನ್ನೂ ಮಿಸ್ ಟೀನ್ ಇಂಡಿಯಾ ವ

ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಗೆ ಬಂದ ಮಕ್ಕಳು ಸಂಗೀತದ ನಾದಕ್ಕೆ ತಕ್ಕಂತೆ ಬಳುಕುವ ಹೆಜ್ಜೆ ಹಾಕುವ ಮೂಲಕ ನೆರೆದಿದ್ದವರ ಮನ ಖುಷಿಗೊಳಿಸಿದರು. ವೆಸ್ಟರ್ನ್ ಸುತ್ತಿನಲ್ಲಿ ಮಾದಕ ನಡೆಯ ಮೂಲಕ ರ್ಯಾಂಪ್ ಮೇಲೆ ಬಂದ ತರುಣ ತರುಣಿಯರು ವಿಭಿನ್ನ ಉಡುಗೆಗಳಿಂದ ಫ್ಯಾಷನ್ ಶೋ ಮೆರುಗು ಹೆಚ್ಚಿಸಿದರು.  ಮದುವೆಯಾದ

ಬಿಹಾರ, ತಮಿಳುನಾಡು, ಆಂಧ್ರಪ್ರದೇಶ.. ಹೀಗೆ ವಿವಿಧ ರಾಜ್ಯಗಳ ಸುಮಾರು 75 ಸ್ಪರ್ಧಿಗಳು ರ್ಯಾಂಪ್ ಮೇಲೆ ವಾಕ್ ಮಾಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಫ್ಯಾಷನ್ ಲೋಕದ ತಾರೆಯರ ಪ್ರಶ್ನೆಗಳಿಗೆ ಚೂರು ತಡವರಿಸದೆ ಎಲ್ಲರೂ ಆತ್ಮವಿಶ್ವಾಸದಿಂದ ಉತ್ತರಿಸಿದ್ದು ಸಹ ಕಾರ್ಯಕ್ರಮದ ಮೆರುಗು ಹೆಚ್ಚಿಸಿತ್ತು. ಕಾರ್ಯಕ್

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಹಾಗೂ ರೂಪದರ್ಶಿ ಶುಭ ರಕ್ಷಾ, 'ಎಲ್ಲಾ ವರ್ಗದವರೂ ಭಾಗವಹಿಸುವಂತಹ ಅವಕಾಶ ಈ ಶೋ ನಲ್ಲಿ ನೀಡಲಾಗಿದೆ. ಮದುವೆಯಾದವರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವೇದಿಕೆ ಸಹಾಯವಾಗಲಿದೆ. ಸಾಕಷ್ಟು ಜನರ ಬದುಕಿಗೆ ಭರವಸೆಯನ್ನು ಮೂಡಿಸಲಿದೆ' ಎಂದು ಹೇಳಿದರು.

ವಿಜೇತರಾದವರಿಗೆ ಆಯೋಜಕ ಯಶ್ ಹಾಗೂ ಅತಿಥಿಗಳು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂತೋಷ್ ರೆಡ್ಡಿ, ಸೀಮಾ, ಶ್ವೇತ ನಿರಂಜನ್ ಇದ್ದರು.

ನ್ಯೂನ್ಯತೆ ಮರೆತು ಆತ್ಮವಿಶ್ವಸದ ಹೆಜ್ಜೆ ಹಾಕಿದ ರೂಪಿಣಿ ಯಶ್ ಇಂಟರ್ನ್ಯಾಷನಲ್ ಫ್ಯಾಷನ್ ವೀಕ್ ಅರ್ಪಿಸುವ ಮಿಸ್ಟರ್, ಮಿಸೆಸ್, ಮಿಸ್, ಲಿಟಲ್ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಇಂಡಿಯಾ ಟಾಪ್ ಮಾಡೆಲ್ 2021 ಕಾರ್ಯಕ್ರಮ ಸ್ಪರ್ಧಿಗಳ ಭಿನ್ನತೆಯಿಂದಲೇ ಕಳೆಗಟ್ಟಿತ್ತು. ವಿಶೇಷ ಏನಪ್ಪಾ ಎಂದರೆ, ಕಿವಿ ಕೇಳದ 25 ವರ್ಷದ ರೂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com