ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಬಾರಿ ಕತ್ರಿನಾ ಕೈಫ್ ಅವರನ್ನು ಹಿಂದಿಕ್ಕಿ 2014ನೇ ಸಾಲಿನ ಏಷ್ಯಾದ ಸೆಕ್ಸಿ ಮಹಿಳೆ ಪಟ್ಟ ಗಿಟ್ಟಿಸಿದ್ದಾಳೆ. ಯುಕೆ ಮೂಲದ ವಾರಪತ್ರಿಕೆಯೊಂದು ನಡೆಸಿದ ವಾರ್ಷಿಕ ಸಮೀಕ್ಷೆಯಲ್ಲಿ ಪ್ರಿಯಾಂಕ ಪ್ರಥಮ ಸ್ಥಾನ ಪಡೆದರೆ, ಕತ್ರಿನಾ ಕೈಫ್ ನಾಲ್ಕನೆ ಸ್ಥಾನ ಹಾಗೂ ಟಿವಿ ನಿರೂಪಕಿ ಗೌಹಾರ್