ಬೆಂಗಳೂರಿನ ಬೋರಿಂಗ್ ಸಂಸ್ಥೆಯಲ್ಲಿ ಸೋಮವಾರ ಕರ್ನಾಟಕ ಫ್ಯಾಶನ್ ವೀಕ್ 2014ರ ಕುರಿತು ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಸುದ್ದಿಗೋಷ್ಟಿ ನಡೆಸಿದರು. ಕರ್ನಾಟಕದ ಖಾದಿ ಉದ್ಯಮಕ್ಕೆ ಉತ್ತೇಜಿಸಲು ಜನವರಿ 22ರಿಂದ 24ರವರೆಗೆ ಕರ್ನಾಟಕ ಫ್ಯಾಶನ್ ವೀಕ್ ನಡೆಯಲಿದೆ ಎಂದರು.ಮಾಧ್ಯಮ ಪ್ರತಿನಿಧಿಗಳಿಗೆ ಅದರ ಜ್ಹಲಕ್ ಅನ