ನೆನ್ನೆ ಚಿತ್ರತಾರೆಯರ ದಂಡು ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಸೇರಿದ್ದು ಕ್ರಿಕೆಟ್ ಆಡಲಂತೂ ಖಂಡಿತ ಅಲ್ಲ, ಆಟ ನೋಡಲೂ ಅಲ್ಲ. ಅಲ್ಲಿನ ಬ್ಯಾಂಕ್ವೆಟ್ ಹಾಲಿನಲ್ಲಿ ಎರಡು ವಿಶೇಷ ಕಾರಣಗಳಿಗೆ ನಡೆದ ಅದ್ಧೂರಿ ಸಮಾರಂಭಕ್ಕೆ ಕ್ಯಾಮೆರಾ ಕಣ್ಣು ಮತ್ತು ಪ್ರೇಕ್ಷಕರ ಕಣ್ಣುಗಳು ಸಾಕ್ಷಿಯಾದವು. ಕಾರಣ ಒಂದು ಚಿತ್ರಲೋಕ